ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ 80 ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ 127 ಸಹಾಯಕಿಯರ ಹುದ್ದೆ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಶಿಶು ಅಭಿವೃದ್ಧಿ ಯೋಜನೆ ಚಾಮರಾಜನಗರ ತಾಲೂಕಿ ನಲ್ಲಿ 11 ಅಂಗನವಾಡಿ ಕಾರ್ಯಕರ್ತೆ, 19 ಸಹಾಯಕಿ ಯರ ಹುದ್ದೆ ಸೇರಿದಂತೆ 30, ಸಂತೇಮರಹಳ್ಳಿಯಲ್ಲಿ 9 ಅಂಗನವಾಡಿ ಕಾರ್ಯಕರ್ತೆ, 15 ಸಹಾಯಕಿಯರ ಹುದ್ದೆ ಸೇರಿದಂತೆ ಒಟ್ಟು 24, ಗುಂಡ್ಲುಪೇಟೆ ತಾಲೂಕಿನಲ್ಲಿ 18 ಅಂಗನವಾಡಿ ಕಾರ್ಯಕರ್ತೆ, 38 ಸಹಾಯಕಿಯರ ಹುದ್ದೆ ಸೇರಿದಂತೆ 56, ಕೊಳ್ಳೇಗಾಲ ತಾಲೂಕಿನಲ್ಲಿ 14 ಅಂಗನ ವಾಡಿ ಕಾರ್ಯಕರ್ತೆ, 24 ಸಹಾಯಕಿಯರ ಹುದ್ದೆ ಸೇರಿ 38, ಹನೂರು ತಾಲೂಕಿನಲ್ಲಿ 24 ಅಂಗನವಾಡಿ ಕಾರ್ಯ ಕರ್ತೆ, 24 ಸಹಾಯಕಿಯರ ಹುದ್ದೆ ಸೇರಿ 48 ಹಾಗೂ ಯಳಂದೂರು ತಾಲೂಕಿನಲ್ಲಿ 4 ಅಂಗನವಾಡಿ ಕಾರ್ಯ ಕರ್ತೆ, 7 ಸಹಾಯಕಿಯರ ಹುದ್ದೆ ಸೇರಿದಂತೆ ಒಟ್ಟು 11 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿ ಗಳು ವೆಬ್ಸೈಟ್ https://karnemakaone.kar.nic.in/abcd/
ಮೂಲಕ ನ.27ರೊಳಗೆ ಅರ್ಜಿ ಸಲ್ಲಿಸಬೇಕು