ಪೊಲೀಸ್ ಕಿರುಕುಳ ಆರೋಪ: ರಕ್ಷಣೆ ಕೋರಿ ಕೋಟ್೯ ಮೊರೆ ಹೋಗಿದ್ದ ಎಂಜಿನಿಯರ್ ವಿರುದ್ಧ ಬಲವಂತದ ಕ್ರಮ ಬೇಡ ಎಂದ ಹೈಕೋಟ್೯
ಬೆಂಗಳೂರು: ಪೊಲೀಸರು ಕೆಲ ರಾಜಕೀಯ ಮುಖಂಡರೊಂದಿಗೆ ಸೇರಿ ತನಗೆ ಕಿರುಕುಳ ನೀಡುತ್ತಿದ್ದಾರೆ, ನ್ಯಾಯಾಲಯ ಬಿಟ್ಟು ಹೋಗುವುದಿಲ್ಲ, ಹೋದರೆ ರಿವಾಲ್ವರ್ ತೋರಿಸಿ ಎನ್ಕೌಂಟರ್ ಮಾಡುವುದಾಗಿ ಬೆದರಿಸುತ್ತಾರೆ, ನನ್ನ ಮೇಲೆ ರೌಡಿಶೀಟ್ ತೆರೆಯುತ್ತಾರೆ. ದಯವಿಟ್ಟು ನನ್ನನ್ನು ಕಾಪಾಡಿ […]